ದಾವಣಗೆರೆ, ಆ.10- ನಗರದ ಡಾ|| ಡಿ.ಎಸ್. ಸತ್ಯೇಂದ್ರರಾವ್ ಲೆಗಸಿ ಅಂಡ್ ರಿಸರ್ಚ್ ಫೌಂಡೇಶನ್ ವತಿಯಿಂದ ಕೀಲು-ಮೂಳೆ ಸವೆತದ ತಪಾಸಣೆ ಮತ್ತು ಚಿಕಿತ್ಸಾ ಹಾಗೂ ಎಲ್ಲಾ ತರಹದ ನೋವುಗಳ ನಿರ್ಮೂಲನೆಗೆ – ಮಿರಾಕಲ್ ಥೆರಾಪಿ ಶಿಬಿರವು ಇದೇ ದಿನಾಂಕ 13ರ ಭಾನುವಾರ ಅಕ್ಷರಧಾಮ ನಿಲಯದಲ್ಲಿ ನಡೆಯಲಿದೆ ಎಂದು ಡಾ. ಡಿ.ಎಸ್. ಸಂತೋಷ್ (91640 63608 / 98441 24418) ತಿಳಿಸಿದ್ದಾರೆ.
January 10, 2025