ನಗರದಲ್ಲಿ ಇಂದು ಸಂತೋಷದ ಕಾರ್ಯಾಗಾರ

18 ವರ್ಷ ಮೇಲ್ಪಟ್ಟವರಿಗೆ ಗುರುದೇವ ಶ್ರೀ ರವಿಶಂಕರ್‌ ಅವರ ಆರ್ಟ್‌ ಆಫ್‌ ಲಿವಿಂಗ್‌ ಆಶ್ರಯದಲ್ಲಿ ಸಂತೋಷದ ಕಾರ್ಯಾಗಾರ (ಸುದರ್ಶನ ಕ್ರಿಯೆ) ವನ್ನು ನಗರದ ಡಾ. ಬಾಣಾಪುರಮಠ ಮಕ್ಕಳ ಆಸ್ಪತ್ರೆಯ ಮೇಲ್ಗಡೆ ಇಂದಿನಿಂದ ಇದೇ ದಿನಾಂಕ 13 ರವರೆಗೆ ಹಮ್ಮಿಕೊಳ್ಳಲಾಗಿದೆ.   ಕುಂದುವಾಡ ರಸ್ತೆಯ ಪಿ.ಎ.ಸಿ.ಇ. ಸಭಾಂಗಣದಲ್ಲಿ ಎರಡು ಬ್ಯಾಚ್‌ಗಳಲ್ಲಿ ನಡೆಯಲಿದೆ. ವಿವರಕ್ಕೆ ಸಂಪರ್ಕಿಸಿ : 98867 36836, 77601 55659.

error: Content is protected !!