ಕನ್ನಡ ಚಿತ್ರರಂಗದ ಹಾಸ್ಯ ನಟ ಕೋಮಲ್ ಅವರು ನಗರದ ತ್ರಿಶೂಲ್ ಚಿತ್ರ ಮಂದಿರಕ್ಕೆ ಇಂದು ಆಗಮಿಸಲಿದ್ದಾರೆ. ಭಾರತೀಯ ಕನ್ನಡ ಭಾಷೆಯ ಭಯಾ ನಕ ಹಾಸ್ಯ ಚಲನಚಿತ್ರ ಡ್ಯಾನ್ಸರ್ ಮುರಳಿ ನಿರ್ದೇಶನದ ನಟ ಕೋಮಲ್ ಅಭಿನಯದ ನಮೋ ಭೂತಾತ್ಮ 2 ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಇಂದು ಮಧ್ಯಾಹ್ನ 1 ಗಂಟೆಗೆ ತ್ರಿಶೂಲ್ ಚಿತ್ರಮಂದಿರಕ್ಕೆ ಆಗಮಿಸಲಿದ್ದು, ಚಿತ್ರ ಕಲಾಭಿಮಾ ನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗ ಮಿಸಲು ವಿತರಕರಾದ ಪಿ.ಹೆಚ್. ಮಂಜುನಾಥ್ ಕೋರಿದ್ದಾರೆ.
January 11, 2025