ಹೊನ್ನಾಳಿ, ಆ. 8 – ತಾಲ್ಲೂಕಿನ ಹನುಮಸಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಶೃತಿ ಮಂಜುನಾಥ, ಉಪಾಧ್ಯಕ್ಷರಾಗಿ ರಫಿಸಾಬ್ ಆಯ್ಕೆಯಾಗಿದ್ದಾರೆ. ಪಂಚಾಯಿತಿ ಸರ್ವ ಸದಸ್ಯರುಗಳೂ ಉಪಸ್ಥಿತರಿದ್ದು ಬಿಜೆಪಿ ಮುಖಂಡ ಎಸ್. ರುದ್ರೇಶ್, ಬಳ್ಳೇಶ್ವರ ಹಾಲೇಶಪ್ಪ, ಕೊನಾಯಕನಹಳ್ಳಿ ಮಂಜುನಾಥ, ಜುಂಜಾನಾಯ್ಕ್ ಇನ್ನಿತರರಿದ್ದರು.
July 24, 2024