ದಾವಣಗೆರೆ, ಆ.4- ವಿನೂತನ ಮಹಿಳಾ ಸಮಾಜದಲ್ಲಿ ಚಂದ್ರಿಕಾ ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ದೀರ್ಘ ಕಾಲದ ನೋವಿನ ಬಗ್ಗೆ ಕುರಿತು ವೈದ್ಯ ಸಾಗರ್ ಮಾಜಿ ಗೌಡರ್ ಅವರು ಅತ್ಯುತ್ತಮ ಮಾಹಿತಿ ನೀಡಿದರು. ಚಂದ್ರಕಲಾ ಮತ್ತು ಕಲ್ಪನಾ ಪ್ರಾರ್ಥಿಸಿದರು. ಗೀತಾ ರೆಡ್ಡಿ ಸ್ವಾಗತಿಸಿದರು.ಪುಷ್ಪಾ ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು. ರತ್ನಾ ರೆಡ್ಡಿ, ಹೇಮಾ ಗಣೇಶ್, ಇಂದಿರಾ ರೆಡ್ಡಿ, ಸುಧಾ ಪಾಟೀಲ್, ಸುಕನ್ಯಾ ಬಸವರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿನೂತನ ಸಮಾಜದಲ್ಲಿ ದೀರ್ಘ ನೋವಿನ ಕುರಿತು ಮಾಹಿತಿ
