ಸುದ್ದಿ ಸಂಗ್ರಹನಗರಕ್ಕೆ ಇಂದು ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿAugust 5, 2023August 5, 2023By Janathavani0 ಜೈನ್ ಪಬ್ಲಿಕ್ ಶಾಲೆಯಲ್ಲಿ ಇಂದು 10 ಗಂಟೆಗೆ ಏರ್ಪಾಡಾಗಿರುವ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಭಾಗವಹಿಸಲಿದ್ದಾರೆ. ಮಕ್ಕಳ ಪಾಲನಾ ಪೋಷಕರ ಕಲೆ ವಿಷಯ ಕುರಿತು ಗುರುರಾಜ ಕರ್ಜಗಿ ಅವರು ಮಾತನಾಡುವರು. ದಾವಣಗೆರೆ