ದಾವಣಗೆರೆ, ಆ. 1 – ಮಹಾನಗರ ಪಾಲಿಕೆ ನೀರು ಸರಬರಾಜು ಕೊಳವೆಯನ್ನು ಹರಿಹರ ನಗರದ ಬೆಂಕಿನಗರದಲ್ಲಿ ಲೀಕೇಜ್ ದುರಸ್ತಿ ಕಾರ್ಯ ಕೈಗೊಳ್ಳಬೇಕಾಗಿರುವ ಕಾರಣ ದಾವಣಗೆರೆ ನಗರಕ್ಕೆ ನಾಳೆ ದಿನಾಂಕ 2 ಮತ್ತು 3 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ತಿಳಿಸಿದ್ದಾರೆ.
January 24, 2025