ಹಾವೇರಿ, ಜು. 28 – ಬ್ಯಾಡಗಿ ತಾಲ್ಲೂಕಿನ ಕಲ್ಲೆದೇವರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ವೀರಣ್ಣ ಹಿರೇಮಠ, ಉಪಾಧ್ಯಕ್ಷರಾಗಿ ಶ್ರೀಮತಿ ಪುಷ್ಪ ಹನುಮಂತಪ್ಪ ನೇಕಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಚುನಾಯಿತ 14 ಜನ ಸದಸ್ಯರು ಹಾಜರಿದ್ದರು. ಶಾಸಕ ಬಸವರಾಜ್ ಶಿವಣ್ಣನವರ್, ತಾಲ್ಲೂಕು ಕಾಂಗೈ ಅಧ್ಯಕ್ಷ ದಾನಪ್ಪ ಚೂರಿ ಮತ್ತು ಇತರರು ಉಪಸ್ಥಿತರಿದ್ದರು.
ಕಲ್ಲೆದೇವರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ವೀರಣ್ಣ ಹಿರೇಮಠ, ಉಪಾಧ್ಯಕ್ಷರಾಗಿ ಪುಷ್ಪ
![16 pushpa news 29.07.2023 ಕಲ್ಲೆದೇವರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ವೀರಣ್ಣ ಹಿರೇಮಠ, ಉಪಾಧ್ಯಕ್ಷರಾಗಿ ಪುಷ್ಪ](https://janathavani.com/wp-content/uploads/2023/07/16-pushpa-news-29.07.2023.jpg)