ದಾವಣಗೆರೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆ ಹಾಗೂ ತಂಡಿ ವಾತಾವರಣದಿಂದಾಗಿ ಸಂಜೆ ತಿಂಡಿ ಹೋಟೆಲ್ಗಳಲ್ಲಿ ಅದರಲ್ಲೂ ಮಂಡಕ್ಕಿ, ಮೆಣಸಿನಕಾಯಿಗೆ ಹೆಚ್ಚಿನ ಬೇಡಿಕೆ ಉಂಟಾಗಿತ್ತು. ಜಯದೇವ ವೃತ್ತ ಸೇರಿದಂತೆ ಕಾರಾ-ಮಂಡಕ್ಕಿ ಅಂಗಡಿಗಳಲ್ಲಿ ಬಿಸಿ ಬಿಸಿ ಮಿರ್ಚಿಗಳು ಬಾಣಲೆಯಿಂದ ಹೊರ ಬರುತ್ತಿದ್ದಂತೆ ಖಾಲಿಯಾಗುತ್ತಿದ್ದವು.
ಬಿಸಿ ಬಿಸಿ ಮಿರ್ಚಿ ..
![mirchi ಬಿಸಿ ಬಿಸಿ ಮಿರ್ಚಿ ..](https://janathavani.com/wp-content/uploads/2023/07/mirchi-860x512.jpg)