ದಾವಣಗೆರೆ, ಜು. 24- ಸವಿತಾ ಕ್ರೆಡಿಟ್ ಕೋ-ಆಪರೇ ಟಿವ್ ಸೊಸೈಟಿ ವತಿಯಿಂದ ಸದ ಸ್ಯರ ಮಕ್ಕಳಿಗೆ ಹಾಗೂ ದಾವಣಗೆರೆ ತಾಲ್ಲೂಕು ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಶೇ. 60 ಹಾಗೂ ಅದಕ್ಕೂ ಮೇಲ್ಪಟ್ಟು ಅಂಕ ಗಳಿಸಿ ಉತ್ತೀರ್ಣರಾದವರು ಇದೇ ದಿನಾಂಕ 31ರೊಳಗಾಗಿ ಸೊಸೈಟಿಯ ಕಛೇರಿಯಲ್ಲಿ ಅರ್ಜಿ ಸಲ್ಲಿಸಲು ಸಂಘದ ಅಧ್ಯಕ್ಷ ಎನ್. ರಂಗಸ್ವಾಮಿ ಕೋರಿದ್ದಾರೆ. ಮಾಹಿತಿಗೆ 08192 271329ಗೆ ಸಂಪರ್ಕಿಸಬಹುದಾಗಿದೆ.
January 11, 2025