ಆರ್. ವಂದನಾಗೆ ಚಿನ್ನದ ಪದಕ

ದಾವಣಗೆರೆ, ಜು.24- ಬೆಂಗಳೂರಿನಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನಗಳ ವಿಶ್ವವಿದ್ಯಾಲ ಯದ 25 ನೇ ವಾರ್ಷಿಕ ಘಟಿಕೋತ್ಸ ವದಲ್ಲಿ ನಗರದ ದಂತ ವಿಜ್ಞಾನ ಮಹಾವಿದ್ಯಾಲ ಯದ ಸ್ನಾತಕೋತ್ತರ ವಿದ್ಯಾ ರ್ಥಿನಿ ಡಾ. ಆರ್. ವಂದನಾಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

error: Content is protected !!