ದೇವಾಂಗ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ

ದಾವಣಗೆರೆ, ಜು.24- ನಗರದಲ್ಲಿರುವ ದೇವಾಂಗ ವಿದ್ಯಾರ್ಥಿ ನಿಲಯಕ್ಕೆ ಉಚಿತ ವಸತಿ ಮತ್ತು ವ್ಯಾಸಂಗಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ವೈದ್ಯಕೀಯ, ಇಂಜಿನಿಯ ರಿಂಗ್, ಪದವೀಧರ, ಬಿ.ಪಿಇಡಿ, ನರ್ಸಿಂಗ್, ಪಿಯುಸಿ ಇತರೆ ಎಲ್ಲಾ ರೀತಿಯ ಶಿಕ್ಷಣ ವ್ಯವಸ್ಥೆ ಇರುವುದ ರಿಂದ ಉತ್ತಮ ಕೋರ್ಸ್‌ ಗಳನ್ನು ಮಾಡಲು ಅನುಕೂಲವಿ ರುವುದ ರಿಂದ ಉಚಿತ ವಸತಿಗಾಗಿ ಅರ್ಜಿ ಗಳನ್ನು ಕರೆಯಲಾಗಿದೆ.  ಹೆಚ್ಚಿನ ವಿವರಗಳಿಗೆ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಎಂ.ಹೆಚ್. ಕೃಷ್ಣಮೂರ್ತಿ  (8618106178), ಕಾರ್ಯದರ್ಶಿ ಏಕಾಂಬರಪ್ಪ (9448812703)  ಅವರನ್ನು ಸಂಪರ್ಕಿಸಬಹುದಾಗಿದೆ. 

error: Content is protected !!