ಹರಿಹರ ತುಂಗಭದ್ರಾ ನದಿ ವೀಕ್ಷಣೆಗೆ ಸಹಸ್ರಾರು ಜನ

ಹರಿಹರ ತುಂಗಭದ್ರಾ ನದಿ  ವೀಕ್ಷಣೆಗೆ ಸಹಸ್ರಾರು ಜನ

ಹರಿಹರ, ಜು. 23- ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಗರದ ತುಂಗಭದ್ರಾ ನದಿಯು ಮೈದುಂಬಿಕೊಂಡಿ ಹರಿಯುತ್ತಿರುವುದನ್ನು ವೀಕ್ಷಿಸಲು ನಗರ ಸೇರಿದಂತೆ ಸುತ್ತಮುತ್ತಲಿನ ನಗರದಿಂದ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. 

error: Content is protected !!