ಹಡಗಲಿ : ಮೃದಂಗ ತರಬೇತಿ ಶಿಬಿರ

ಹಡಗಲಿ, ಜು. 23- ರಂಗ ಚೈತನ್ಯ ಬಯಲಾಟ ಸಂಶೋಧನೆ ಮತ್ತು ಅಧ್ಯಯನ ಕೇಂದ್ರದ ಡಾ. ಬಸವರಾಜ ಮಲ್ಲಶೆಟ್ಟಿ ಬಯಲಾಟ ಕಾಲೇಜು ಹೂವಿನಹಡಗಲಿ ವತಿಯಿಂದ 10 ವಸತಿಯುತ ಮೃದಂಗ (ಮದ್ದಳೆ) ತರಬೇತಿ ಶಿಬಿರವನ್ನು ಆಗಸ್ಟ್ ಮೊದಲ ವಾರದಲ್ಲಿ ಆಯೋಜಿಸಲಾಗಿದೆ.

error: Content is protected !!