ಸುದ್ದಿ ಸಂಗ್ರಹಆಕಾಶ್ ಬೈಜೂಸ್‌ನಿಂದ ಮಾರ್ಗದರ್ಶನJuly 22, 2023July 22, 2023By Janathavani0 ದಾವಣಗೆರೆ, ಜು. 21- ಆಕಾಶ್ ಬೈಜೂಸ್ ದಾವಣಗೆರೆ ವತಿಯಿಂದ ಉಚಿತವಾಗಿ ನೀಟ್ ಸೀಟ್ ಅಲಾಟ್ಮೆಂಟ್ ಆಯ್ಕೆ ಹಾಗೂ ಕೆ ಸಿ ಟಿ ಕೌನ್ಸಿಲಿಂಗ್ ಸೀಟ್ ಆಯ್ಕೆಗಳ ಬಗ್ಗೆ ಮಾರ್ಗದರ್ಶನ ನೀಡಲಾಗುವುದು ಎಂದು ಬ್ರಾಂಚ್ ಹೆಡ್ ಸಿ. ಶಿವರಾಜು (92890 54591, 92892 52001) ತಿಳಿಸಿದ್ದಾರೆ. ದಾವಣಗೆರೆ