ದಾವಣಗೆರೆ, ಜು. 19 – ಭಾವಸಾರ ವಿಜನ್ ಇಂಡಿಯಾ ಹಾಗೂ ಚಿಗಟೇರಿ ಜಿಲ್ಲಾ ಆಸ್ಪತ್ರೆ ಇವರ ಸಹಯೋಗದೊಂದಿಗೆ ಇದೇ ದಿನಾಂಕ 22ರ ಶನಿವಾರ ಬೆಳಿಗ್ಗೆ 9.30ರಿಂದ ಮಧಾಹ್ನ 2 ರವರೆಗೆ ನಗರದ ಶ್ರೀ ವಿಠ್ಠಲ ರುಕುಮಾಯಿ ಮಂದಿರ ಮಹಾರಾಜಪೇಟೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ ನಡೆಯಲಿದೆ ಎಂದು ಅಶೋಕ್ ನವಲೆ (98443 59739), ಸರಳ ಅಮಟೆ )94483 64830) ತಿಳಿಸಿದ್ದಾರೆ.
January 11, 2025