ಸುದ್ದಿ ಸಂಗ್ರಹತೋಟದಲ್ಲಿದ್ದ ಹಸಿ ಅಡಿಕೆ ಕಳ್ಳತನJuly 18, 2023July 18, 2023By Janathavani0 ದಾವಣಗೆರೆ, ಜು. 17- ಮಾಯಕೊಂಡ ಗ್ರಾಮದ ಜಮೀ ನೊಂದರಲ್ಲಿ 30 ಸಾವಿರ ರೂ. ಮೌಲ್ಯದ ಹಸಿ ಅಡಿಕೆಯನ್ನು ಕಳ್ಳರು ಕದ್ದುಕೊಂಡು ಹೋಗಿರುವುದಾಗಿ ಜಮೀನು ಮಾಲೀಕ ಬಸವರಾಜಪ್ಪ ಮಾಯಕೊಂಡ ಠಾಣೆಯಲ್ಲಿ ದೂರು ನೀಡಿದ್ದಾರೆ. ದಾವಣಗೆರೆ