ನಿಟುವಳ್ಳಿಯಲ್ಲಿ ಇಂದು ಅಜ್ಜಿ ಹಬ್ಬ ಆಚರಣೆ

ನಿಟುವಳ್ಳಿಯಲ್ಲಿ ಇಂದು ಅಜ್ಜಿ ಹಬ್ಬ ಆಚರಣೆ

ಆಷಾಡ ಮಾಸದ ಕಡೆ ಶುಕ್ರವಾರ (ಇಂದು) ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಿ ದೇವ ಸ್ಥಾನದ ಟ್ರಸ್ಟ್ ಹಾಗೂ ಗ್ರಾಮದ ವತಿಯಿಂದ ಅಜ್ಜಿ ಹಬ್ಬವನ್ನು ಏರ್ಪಡಿಸ ಲಾಗಿದೆ.  ಮನೆಯಲ್ಲಿ ಪೂಜೆ ಮಾಡಿದ (ಅಜ್ಜಿ ಅಮ್ಮ) ಅಜ್ಜಿ ಕುಡಿಕೆ ಯನ್ನು ಇಂದು ರಾತ್ರಿ 9 ಗಂಟೆಯೊಳಗೆ ಕಳುಹಿಸ ಬೇಕೆಂದು ಟ್ರಸ್ಟಿನ ಅಧ್ಯಕ್ಷ ಹೆಚ್.ಬಿ.ಮಂಜುನಾಥ್ ತಿಳಿಸಿದ್ದಾರೆ.

error: Content is protected !!