ಸುದ್ದಿ ಸಂಗ್ರಹಸಂಸದ ಸಿದ್ಧೇಶ್ವರ ಸಾರ್ವಜನಿಕರ ಭೇಟಿJuly 14, 2023July 14, 2023By Janathavani0 ಸಂಸದ ಜಿ.ಎಂ. ಸಿದ್ದೇಶ್ವರ ಅವರು ನಗರ ಸಂಪರ್ಕ ಕಚೇರಿಯಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಸಾರ್ವಜನಿಕರನ್ನು ಭೇಟಿಯಾಗಲಿದ್ದಾರೆ. ದಾವಣಗೆರೆ