ದಾವಣಗೆರೆ ಹಗೆದಿಬ್ಬ ಸರ್ಕಲ್ ಹತ್ತಿರದ ನಿವಾಸಿ ಸುಲೋಚನಮ್ಮ ದೇವಿ ಬುರುಕುಲೆ (81) ಇವರು ದಿನಾಂಕ 12.07.2023ರ ಬುಧವಾರ ರಾತ್ರಿ 8 ಗಂಟೆಗೆ ದೈವಾಧೀನರಾದರು. ಓರ್ವ ಪುತ್ರ, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 13.07 2023ರ ಗುರುವಾರ ಮಧ್ಯಾಹ್ನ 1 ಗಂಟೆಗೆ ನಗರದ ಹಳೆ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
July 26, 2024