ಗಣೇಶ ಉತ್ಸವ : ಹರಿಹರದಲ್ಲಿ ಇಂದು ಸಭೆ

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಇಲ್ಲಿನ ಗಾಂಧಿ ಮೈದಾನದ ಶ್ರೀ ಸಾರ್ವಜನಿಕ ವಿನಾಯಕ ಸಂಘದಿಂದ ಗಣೇಶೋತ್ಸವ ಆಚರಿಸಲು ಇಂದು ಸಂಜೆ 3.30ಕ್ಕೆ ರಚನಾ ಕ್ರೀಡಾ ಕ್ಲಬ್‌ನಲ್ಲಿ  ಸಭೆ ಕರೆಯಲಾಗಿದೆ.

error: Content is protected !!