ದಾವಣಗೆರೆ,ಜು.10- ನಗರದ ಪೊಲೀಸ್ ವಸತಿ ಗೃಹ, ಡಿ.ಎ.ಆರ್. ಕಛೇರಿ ಆವರಣದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಕನ್ನಿಕಾ ಸಿಕ್ರಿವಾಲ್ ಹಾಗು ಡಿವೈಎಸ್ಪಿ ಮಲ್ಲೇಶ್. ಡಿ, ಪ್ರಕಾಶ್ ಪಿ.ಬಿ. ಉಪಸ್ಥಿತಿಯಲ್ಲಿ ಮಕ್ಕಳೊಂದಿಗೆ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಕ್ಕಳ ಕೈಯಲ್ಲಿ ಸಸಿ ನಡೆಸಿ ಅವುಗಳ ಪೋಷಣೆ ಮಾಡುವ ಬಗ್ಗೆ ಪ್ರೋತ್ಸಾಹ ನೀಡಲಾಯಿತು.
January 18, 2025