ಸುದ್ದಿ ಸಂಗ್ರಹಹರಿಹರದಲ್ಲಿ ಗಣೇಶ ಉತ್ಸವ : ನಾಳೆ ಸಭೆJuly 11, 2023July 11, 2023By Janathavani0 ಹರಿಹರ, ಜು.10 – ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಗಾಂಧಿ ಮೈದಾನದ ಶ್ರೀ ಸಾರ್ವ ಜನಿಕ ವಿನಾಯಕ ಸಂಘದಿಂದ ಗಣೇಶೋತ್ಸವ ಆಚರಿಸಲು ನಾಳೆ ಬುಧವಾರ ಸಂಜೆ 3.30ಕ್ಕೆ ರಚನಾ ಕ್ರೀಡಾ ಕ್ಲಬ್ನಲ್ಲಿ ಸಭೆ ಕರೆಯಲಾಗಿದೆ. ಹರಿಹರ