ಡಾ.ಎಂ.ಎಂ. ಕಲಬುರ್ಗಿ ಹೆಸರಲ್ಲಿ ಟ್ರಸ್ಟ್: ಸಂತಸ

ದಾವಣಗೆರೆ, ಜು.8- ರಾಜ್ಯ ಸರ್ಕಾರ ಮಂಡಿಸಿರುವ 2023-24 ರ ಬಜೆಟ್‌ನಲ್ಲಿ ಖ್ಯಾತ ಸಂಶೋಧಕ ಡಾ. ಎಂ.ಎಂ. ಕಲ್ಬುರ್ಗಿ ಹೆಸರಿನಲ್ಲಿ ಸರ್ಕಾರ ಟ್ರಸ್ಟ್ ರಚಿಸಿರುವುದು ವೈಚಾರಿಕತೆ ಮತ್ತು ಧರ್ಮಕ್ಕೆ ಸಂದ ಗೌರವವಾಗಿದೆ ಎಂದು ವೀಣಾ ಮಂಜುನಾಥ್ ಸಂತಸ ವ್ಯಕ್ತಪಡಿಸಿದ್ದಾರೆ.

error: Content is protected !!