ಸುದ್ದಿ ಸಂಗ್ರಹಕಾನೂನು ಕಾಲೇಜಿಗೆ ಪ್ರಭಾರ ಪ್ರಾಂಶುಪಾಲರಾಗಿ ಡಾ. ಯತೀಶ್July 7, 2023July 7, 2023By Janathavani1 ದಾವಣ ಗೆರೆ, ಜು. 6 – ಬಾಪೂಜಿ ವಿದ್ಯಾ ಸಂಸ್ಥೆಯ ಆರ್.ಎಲ್. ಕಾನೂನು ಕಾಲೇಜಿನ ಪ್ರಭಾರ ಪ್ರಾಂಶುಪಾಲರನ್ನಾಗಿ ಡಾ. ಜಿ.ಎಸ್. ಯತೀಶ್ ಅವರನ್ನು ನೇಮಕ ಮಾಡಿ, ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಶಾಮನೂರು ಶಿವಶಂಕರಪ್ಪ ಆದೇಶಿಸಿದ್ದಾರೆ. ದಾವಣಗೆರೆ