ಸೊಪ್ರೊಸೈನ್ ಕಾನ್ಸೆಪ್ಟ್ ಶಾಲೆಯಲ್ಲಿ ವೈದ್ಯರ ದಿನ- ಆರೋಗ್ಯ ಶಿಬಿರ

ಸೊಪ್ರೊಸೈನ್ ಕಾನ್ಸೆಪ್ಟ್ ಶಾಲೆಯಲ್ಲಿ    ವೈದ್ಯರ ದಿನ- ಆರೋಗ್ಯ ಶಿಬಿರ

ದಾವಣಗೆರೆ,ಜು.5- ಇಲ್ಲಿಗೆ ಸಮೀಪದ  ತರಳಬಾಳು ನಗರದಲ್ಲಿರುವ ಶಿವ ವಿದ್ಯಾಸಂಸ್ಥೆಯ ಸೊಪ್ರೊಸೈನ್ ಕಾನ್ಸೆಪ್ಟ್ ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಹದಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಮೀರುದ್ಧೀನ್ ಖಾಜಿ ನೇತೃತ್ವದಲ್ಲಿ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಕಾರ್ಯದರ್ಶಿ ಡಾ.ಎಲ್.ಜಗದೀಶ್ ಮತ್ತು ಪ್ರಾಂಶುಪಾಲ ಟಿ.ಎನ್.ಶಿವಯೋಗಿ ಮತ್ತು ಶಿಕ್ಷಕ ವೃಂದದವರು ಹಾಜರಿದ್ದರು. 

error: Content is protected !!