ಬಾತಿ ಕೃಷಿ ಸಂಘಕ್ಕೆ ಉಜ್ಜೇಶ್ ಅಧ್ಯಕ್ಷ

ಬಾತಿ ಕೃಷಿ ಸಂಘಕ್ಕೆ ಉಜ್ಜೇಶ್ ಅಧ್ಯಕ್ಷ

ದಾವಣಗೆರೆ, ಜು.1- ದೊಡ್ಡಬಾತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ.ಎಂ.ಉಜ್ಜೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಸಿಇಒ ಮಲ್ಲೇಶಪ್ಪ ತಿಳಿಸಿದ್ದಾರೆ.

error: Content is protected !!