ದಾವಣಗೆರೆ, ಜೂ. 25- ಮೂಡೇನಹಳ್ಳಿ ಗ್ರಾಮದ ವಿಜಯಕುಮಾರ್ ಎಂಬುವವರಿಗೆ ಸೇರಿದ ಅಡಿಕೆ ತೋಟದಲ್ಲಿ ಸುಮಾರು 24 ಸಾವಿರ ರೂ. ಮೌಲ್ಯದ 300ಮೀಟರ್ ಅಂಡರ್ಗ್ರೌಂಡ್ ಮೇನ್ಸ್ ವೈಯರನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
January 15, 2025