ದಾವಣಗೆರೆ, ಜೂ. 24- ಜಗಳೂರು-ಕೊಟ್ಟೂರು ರಸ್ತೆಯಲ್ಲಿ ಗುರುವಾರ ರಾತ್ರಿ ಬೈಕ್ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಬೈಕ್ ಸವಾರ ಅಜ್ಜಯ್ಯ (24) ಮೃತಪಟ್ಟಿದ್ದಾರೆ. ಕಾರು ಅಥವಾ ಯಾವುದೋ ಮಿನಿ ಸರಕು ವಾಹನ ಬೈಕ್ಗೆ ಡಿಕ್ಕಿಪಡಿಸಿ ಹೋಗಿದೆ ಎಂದು ನವೀನ್ ಜಗಳೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
January 15, 2025