ದಾವಣಗೆರೆ, ಜೂ.25- ಮೈಸೂರಿ ನಲ್ಲಿ ನಿನ್ನೆ ನಡೆದ ರಾಜ್ಯ ಮಟ್ಟದ ಕರ್ನಾಟಕ ಶಿಟೋ ರಿಯೋ ಕರಾಟೆ ಡೂ ಚಾಂಪಿಯನ್ ಶಿಪ್ 2023 ಸ್ಪರ್ಧೆಯ 10-11 ವರ್ಷದ ಕರಾಟೆ ಸ್ಪರ್ಧೆಯ ಕಟಾ ಹಾಗೂ ಕುಮಿಟೆ ವಿಭಾಗದಲ್ಲಿ ನಗರದ ನಿಧಿ ಬೇತೂರ್ ತಲಾ ಒಂದು ಬೆಳ್ಳಿ ಪದಕ ಪಡೆದಿದ್ದಾಳೆ. ಅಖಿಲ ಕರ್ನಾಟಕ ಸ್ಫೋರ್ಟ್ಸ್ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಮಾಜಿ ಎಂಎಲ್ ಸಿ ಅರುಣ್ ಮಾಚಯ್ಯ, ತರಬೇತುದಾರ ಕೆ.ಪಿ.ಜೋಸ್ ಚಿತ್ರದಲ್ಲಿದ್ದಾರೆ. ನಿಧಿ, ಅಭಿಷೇಕ್ ಬೇತೂರು ಹಾಗೂ ಶ್ವೇತಾ ದಂಪತಿ ಪುತ್ರಿ.
January 13, 2025