ಸುದ್ದಿ ವೈವಿಧ್ಯಮಾಗನೂರು ಬಸಪ್ಪ ಪಬ್ಲಿಕ್ ಶಾಲೆಯಲ್ಲಿ ಯೋಗ ದಿನJune 24, 2023June 24, 2023By Janathavani0 ದಾವಣಗೆರೆ, ಜೂ. 23- ಮಾಗನೂರು ಬಸಪ್ಪ ಪಬ್ಲಿಕ್ ಶಾಲೆಯಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು. ಶಾಲೆಯ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರ ಗೌಡ, ಪ್ರಾಂಶುಪಾಲರಾದ ಎ.ಎಸ್. ಕುಸುಮಾ ಹಾಗೂ ಅತಿಥಿ ಎಸ್.ಆರ್. ಶಿರಗಂಬಿ, ಎಸ್. ಮಂಜುನಾಥ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ದಾವಣಗೆರೆ