ದಾವಣಗೆರೆ-ಚಿತ್ರದುರ್ಗ ಕಂದಾಯ ಜಿಲ್ಲೆಗಳನ್ನು ಒಳಗೊಂಡಿರುವ ಬಿಎಸ್ಸೆನ್ನೆಲ್ ದಾವಣಗೆರೆ ಟೆಲಿಕಾಂ ಡಿಸ್ಟ್ರಿಕ್ ಟೆಲಿಕಾಮ್ ಸೇವೆಗಳ ಬಗ್ಗೆ ಜಾಗೃತಿ ಮೂಡಿಸಲು ಆನ್‍ಲೈನ್ ಮೂಲಕ ಇಂದು ಸಂಜೆ 3 ರಿಂದ 5 ಗಂಟೆಯವರೆಗೆ ಗ್ರಾಹಕ ಶಿಕ್ಷಣ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಯಾವುದೇ ಪ್ರಶ್ನೆಗಳನ್ನು ಜೂ.22 ರಂದು ಮೊದಲು ಇ-ಮೇಲ್ mailto:[email protected], [email protected] ಮೂಲಕ ಕಳುಹಿಸಬಹುದು, ಹಾಗೂ ಗೂಗಲ್ ಮೀಟ್ ಲಿಂಕ್: http://meet.google.com/jph-zqtu-bjw ಮೂಲಕ ಸಾರ್ವಜನಿಕರು ಭಾಗವಹಿಸಬಹುದು.
January 15, 2025