ಶಾರದ ಶಾಲೆಯಲ್ಲಿ ಯೋಗ ದಿನ

ಶಾರದ ಶಾಲೆಯಲ್ಲಿ ಯೋಗ ದಿನ

ದಾವಣಗೆರೆ, ಜೂ.21- ಶಾರದ ಪಬ್ಲಿಕ್ ಸ್ಕೂಲ್‌ನಲ್ಲಿ ಯೋಗ ದಿನಾ ಚರಣೆ ಆಚರಿಸಲಾಯಿತು.  ಕಾರ್ಯದರ್ಶಿ ರೇಖಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯಿನಿ  ಶ್ರೀಮತಿ ಸಿ.ನೇತ್ರಾವತಿ, ಯೋಗ ಶಿಕ್ಷಕಿ ಶ್ರೀಮತಿ ಜಯಶ್ರೀ, ಶ್ರೀಮತಿ ರಾಧ, ಕುಂತಿದೇವಿ, ಶ್ರೀನಿವಾಸ್ ಹಾಜರಿದ್ದು ಯೋಗ ದಿನಾಚರಣೆಯ ಮಹತ್ವ ವಿವರಿಸಿದರು.  ಶ್ರೀಮತಿ ಅನುಜ ಪ್ರಾರ್ಥಿಸಿದರು.  ನಾಗವೇಣಿ ಸ್ವಾಗತಿಸಿದರು, ಶ್ರೀಮತಿ ಭಾಗ್ಯ ವಂದಿಸಿದರು.

error: Content is protected !!