ದಾವಣಗೆರೆ ಸುಶೀಲಮ್ಮ ಬಂಕಾಪುರದ ಚನ್ನಬಸಪ್ಪ ಪ್ರಥಮ ದರ್ಜೆ ಮಹಿಳಾ ಕಾಲೇಜು ಮತ್ತು ಅಥಣಿ ಸ್ನಾತಕೋತ್ತರ ಕೇಂದ್ರದಲ್ಲಿ ಇಂದು ಮಧ್ಯಾಹ್ನ 12 ಕ್ಕೆ 9ನೇ ಅಂತರರಾಷ್ಟ್ರೀಯ ಯೋಗ ದಿನಾಚ ರಣೆ. ಅಧ್ಯಕ್ಷತೆ : ಡಾ.ಕೆ.ಷಣ್ಮುಖ. ಅತಿಥಿಗಳು: ಮಂಜುನಾಥ್ ವಕೀಲರು, ಯೋಗ ಗುರು ಶ್ರೀಮತಿ ಗೀತಾ ಮಂಜುನಾಥ್.
February 6, 2025