ನ್ಯಾಮತಿ ಇಂದು ವಿದ್ಯುತ್ ಗ್ರಾಹಕರ ಸಂವಾದ

ಬೆವಿಕಂ ನ್ಯಾಮತಿ ಉಪ ವಿಭಾಗ ಕಛೇರಿಯಲ್ಲಿ  ಇಂದು ಮಧ್ಯಾಹ್ನ  3 ರಿಂದ ಸಂಜೆ 5.30 ರವರೆಗೆ ಗ್ರಾಹಕರ ಸಂವಾದ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.

error: Content is protected !!