ಸುದ್ದಿ ಸಂಗ್ರಹನಗರದಲ್ಲಿ ಫುಡ್ ಮೇಳ ಉದ್ಘಾಟನೆJune 12, 2023June 12, 2023By Janathavani0 ದಾವಣಗೆರೆ, ಜೂ.11- ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಸೇಹಾಜ್ ಸಹಯೋಗದೊಂದಿಗೆ ಫುಡ್ ಮೇಳ (ಪ್ರದರ್ಶನ ಮತ್ತು ಮಾರಾಟ) ನಿನ್ನೆ ನಡೆಯಿತು. ನಿರ್ಮಲ ಸುಭಾಷ್ ಸೀಮಾ ಸುರೇಶ್, ಹಿಮಾನ್ಷು, ಲತಾ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು. ದಾವಣಗೆರೆ