ದಾವಣಗೆರೆ, ಜೂ.6- ವಿನೋಬನಗರದ ಸೇಂಟ್ ಮೇರಿಸ್ ಶಾಲೆಯಲ್ಲಿ ಪರಿಸರ ದಿನಾಚರಣೆ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಪಾಲಿಕೆ ಸದಸ್ಯರಾದ ಆಶಾ ಉಮೇಶ್ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಬಿಆರ್ಪಿ ಕವಿತಾ, ಸಿಆರ್ಪಿ ಸವಿತಾ, ರವಿಕುಮಾರ್, ಸಾಮಾಜಿಕ ಕಾರ್ಯಕರ್ತ ರಘು ಜಾಧವ್, ಶಾಲಾ ಕಾರ್ಯದರ್ಶಿ ಮೇರಿ ಪಿಂಟು, ಮುಖ್ಯೋಪಾಧ್ಯಾಯರಾದ ಸುನಿತಾ ಹಾಗೂ ಸಿದ್ದೇಶ್ ಉಪಸ್ಥಿತರಿದ್ದರು.