ದಾವಣಗೆರೆ, ಜೂ.6- ವಿನೂತನ ಮಹಿಳಾ ಸಮಾಜದಲ್ಲಿ ಪ್ರಸಾದನ ಕಲೆಯ ಬಗ್ಗೆ ಮೇಕಪ್ ಆರ್ಟಿಸ್ಟ್ ಶ್ರೀಮತಿ ಅರ್ಪಿತ ಇವರಿಂದ ಮಹಿಳೆಯರಿಗೆ ಉಚಿತ ಡೆಮೋ ನೀಡಲಾಯಿತು. ಚಂದ್ರಿಕಾ ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ರತ್ನಾ ಸಿ.ರೆಡ್ಡಿ ನಿರೂಪಿಸಿದರು. ಚಂದ್ರಮತಿ ಮೂರ್ತಿ ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು.
ವಿನೂತನ ಮಹಿಳಾ ಸಮಾಜದಲ್ಲಿ ಪ್ರಸಾದನ ಕಲೆಯ ಉಚಿತ ಡೆಮೋ
![23 vinutana demo 07.06.2023 ವಿನೂತನ ಮಹಿಳಾ ಸಮಾಜದಲ್ಲಿ ಪ್ರಸಾದನ ಕಲೆಯ ಉಚಿತ ಡೆಮೋ](https://janathavani.com/wp-content/uploads/2023/06/23-vinutana-demo-07.06.2023-860x537.jpg)