ದಾವಣಗೆರೆ ಸಿಟಿ ಎಸ್.ಪಿ.ಎಸ್ ನಗರ ಎರಡನೇ ಹಂತದ ವಾಸಿ, ಜಿಲ್ಲಾ ಸವಿತಾ ಸಮಾಜದ ಮಾಜಿ ಅಧ್ಯಕ್ಷ ವಲಕಲದಿನ್ನಿ ವಿ.ಹೆಚ್. ಅಣ್ಣಪ್ಪ (67) ಅವರು ದಿನಾಂಕ : 31-05-2023ರ ಬುಧವಾರ ರಾತ್ರಿ 10 ಗಂಟೆಗೆ ನಿಧನರಾದರು. ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು – ಮಿತ್ರರನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 01-06-2023 ರ ಗುರುವಾರ ಸಂಜೆ 4 ಕ್ಕೆ ಬೂದಾಳು ರಸ್ತೆಯ ಸಾರ್ವಜನಿಕ ರುದ್ರಭೂಮಿಯಲ್ಲಿ ಜರುಗಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 5, 2025