3 ರಂದು ವಿದೇಶ ವ್ಯಾಸಂಗ ಮಹಾಮೇಳ

ದಾವಣಗೆರೆ, ಮೇ 30- ನಗರದ  ಐಎಂಎ ಹಾಲ್ ನಲ್ಲಿ ಕರಿಯರ್ ಗ್ಯಾನ್ ವತಿಯಿಂದ ಜೂನ್ 3 ರಂದು ವಿದೇಶ ವ್ಯಾಸಂಗ ಮಹಾಮೇಳ ಆಯೋಜಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಶಿವಕೃಷ್ಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಿವು, ವಿನಾಯಕ ಉಪಸ್ಥಿತರಿದ್ದರು.

error: Content is protected !!