ಸುದ್ದಿ ಸಂಗ್ರಹನಾಳೆ ಸಂದರ್ಶನMay 30, 2023May 30, 2023By Janathavani0 ದಾವಣಗೆರೆ, ಮೇ 29 – ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ‘ಮಾದರಿ ವೃತ್ತಿ ಕೇಂದ್ರ’ದ ವತಿಯಿಂದ ನಾಡಿದ್ದು 31 ರ ಬುಧವಾರ ಬೆಳಗ್ಗೆ 10 ಕ್ಕೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೇರ ಸಂದರ್ಶನ ನಡೆಯಲಿದೆ.ವಿವರಕ್ಕೆ ಸಂಪ ರ್ಕಿಸಿ : 6361 550016. ದಾವಣಗೆರೆ