ಅಸ್ಸಲಾಮು ಅಲೈಕುಮ್ ರಹಮತುಲ್ಲಾಹಿ ಬರಕಾತುಹ್ ಹಜರತ್ ಅಲ್ಲಾಮ ಮೌಲಾನಾ ಖಾಝಿ ಹಿದಾಯತ್ ರಝಾ ರಾಜವಿ ಸಬ್ ದಿನಾಂಕ 27-5-2023 ಸಮಯ 11:30 ರಾತ್ರಿ ನಿಧಾನವಾಗಿದ್ದಾರೆ ಇವರ ಜನಜೆ ನಮಾಜ್ ದಿನಾಂಕ 28.5.2023 ಭಾನುವಾರ ಜೋಹರ ನಂತರ ಮಧ್ಯಾಹ್ನ 2 ಘಂಟೆಗೆ ಹಳೇ ಖಬರಸ್ಥಾನದಲ್ಲಿ ಪಿ. ಬಿ ರಸ್ತೆ ದಾವಣಗೆರೆಯಲ್ಲಿ ನಡೆಯುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಇದಾಯತ ಮೌಲಾನ
