ಸುದ್ದಿ ಸಂಗ್ರಹಹೊನ್ನಾಳಿಯಲ್ಲಿ ಇಂದು ಕಾಂಗ್ರೆಸ್ ಅಭಿನಂದನಾ ಸಭೆMay 28, 2023May 29, 2023By Janathavani0 ಕಾಂಗ್ರೆಸ್ ಪಕ್ಷದ ಅಭಿನಂದನಾ ಸಭೆ ಇಂದು ಬೆಳಿಗ್ಗೆ 11 ಗಂಟೆಗೆ ಹಿರೇಕಲ್ಮಠದ ಸಮುದಾಯದ ಭವನದಲ್ಲಿ ನಡೆಯಲಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ತಿಳಿಸಿದ್ದಾರೆ. ದಾವಣಗೆರೆ