ಸುದ್ದಿ ವೈವಿಧ್ಯ, ಹರಿಹರನಂದಿಗುಡಿ : ಆರೋಗ್ಯ ತಪಾಸಣೆ ಕಾರ್ಯಕ್ರಮ ಯಶಸ್ವಿMay 27, 2023May 27, 2023By Janathavani0 ಹರಿಹರ, ಮೇ 26- ತಾಲ್ಲೂಕಿನ ನಂದಿಗುಡಿ ಅಂಗನವಾಡಿ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಗರ್ಭಿಣಿ, ಬಾಣಂತಿಯರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ವೈದ್ಯರಾದ ಡಾ. ವಿಶ್ವನಾಥ್, ಅಂಗನವಾಡಿ ಶಿಕ್ಷಕಿ ಯಶೋಧ ಮತ್ತಿತರರು ಹಾಜರಿದ್ದರು. ಹರಿಹರ