ಮಳೆಹಾನಿ ದೂರು ಸಲ್ಲಿಸಲು ಸಂಪರ್ಕಿಸಿ

ದಾವಣಗೆರೆ,  ಮೇ 26 – ಮಹಾನಗರ ಪಾಲಿಕೆ ವ್ಯಾಪ್ತಿ ಯಲ್ಲಿ ಮಳೆ ಹಾನಿಗೆ ಸಂಬಂಧಿಸಿ ದಂತೆ ತುರ್ತು ಸ್ಪಂದನೆಗಾಗಿ ಸಾರ್ವಜನಿಕರು ದೂರು ಸಲ್ಲಿಸಲು ನಗರ ಪಾಲಿಕೆಯ   24 x 7 ನಿಯಂತ್ರಣ ಕೊಠಡಿ ಸ್ಥಿರ ದೂರವಾಣಿ ಸಂಖ್ಯೆ 08192-234444 ಹಾಗೂ ಮೊಬೈಲ್ ಸಂಖ್ಯೆ 8277234444ಕ್ಕೆ ದಿನದ ಯಾವುದೇ ಸಮಯದಲ್ಲಾದರೂ ಸಂಪರ್ಕಿಸಬಹುದು ಅಥವಾ ಪರಿಹಾರ ವಾಟ್ಸಾಪ್ ಸಂಖ್ಯೆ 8277234444ಗೆ ಸಂದೇಶ ಕಳುಹಿಸಬಹುದೆಂದು ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ತಿಳಿಸಿದ್ದಾರೆ.

error: Content is protected !!