ಹರಪನಹಳ್ಳಿ ಸ.ಪಾಲಿಟೆಕ್ನಿಕ್‌ಗೆ ಪ್ರವೇಶ ಪ್ರಾರಂಭ

ಹರಪನಹಳ್ಳಿ, ಮೇ 21- ಅನಂತನಹಳ್ಳಿ  ಹತ್ತಿರ ಇರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಥಮ ವರ್ಷದ  ಡಿಪ್ಲೋಮಾ  ಕೋರ್ಸ್‌ಗಳಿಗೆ    ಪ್ರವೇಶ ಪ್ರಾರಂ ಭಗೊಂಡಿದ್ದು, ಇದೇ ದಿನಾಂಕ 31ರ ವರೆಗೆ ಅವಕಾಶವಿದೆ.

ಸಂಸ್ಥೆಯಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಇಂಜಿ ನಿಯರಿಂಗ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಮತ್ತು ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾ ಕೋರ್ಸ್ ಗಳು ಲಭ್ಯವಿವೆ.   ಎಸ್ಸೆಸ್ಸೆಲ್ಸಿ ಪಾಸಾದ ಎಲ್ಲಾ ವಿದ್ಯಾರ್ಥಿಗಳು ಇದರ ಸದುಪ ಯೋಗ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ   ಪ್ರಕಾಶ್. ಜಿ, ಪ್ರಾಂಶುಪಾಲರು (78992 96463),   ರವಿಕುಮಾರ್ ಎಸ್. ಎನ್.  (9686316845),  ಮಂಜು ನಾಯ್ಕ್ ಆರ್.  (91645 18225) ಸಂಪರ್ಕಿಸಬಹುದು.

error: Content is protected !!