ದಾವ ಣಗೆರೆ, ಮೇ 11 – ನಗರದ ಸೆಂಟ್ ಪಾಲ್ಸ್ ಕಾನ್ವೆಂಟ್ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಂಜನಾ.ಜಿ. 625 ಅಂಕಗಳಿಗೆ 600 (96%) ಅಂಕ ಗಳಿಸಿ ದ್ದಾರೆ. ಕನ್ನಡದಲ್ಲಿ 125 ಅಂಕ ಗಳಿಗೆ 125 ಅಂಕ ಗಳಿಸಿದ್ದಾರೆ. ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಎಸ್.ಕೆ. ಬಸವರಾಜ್ ಹಾಗೂ ಪದಾಧಿ ಕಾರಿಗಳು ಅಭಿನಂದಿಸಿದ್ದಾರೆ.
July 4, 2024