ಸುದ್ದಿ ಸಂಗ್ರಹನಗರದಲ್ಲಿ ನಾಡಿದ್ದು ಪಶುಸಂಗೋಪನಾ ತರಬೇತಿMay 12, 2023May 12, 2023By Janathavani0 ದಾವಣಗೆರೆ,ಮೇ 11- ನಗರದ ಪಶು ಆಸ್ಪತ್ರೆ ಅವರಣದಲ್ಲಿರುವ ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಇದೇ ದಿನಾಂಕ 15 ಮತ್ತು 16 ರಂದು ಕುರಿ ಮತ್ತು ಮೇಕೆ ಸಾಗಾಣಿಕೆ ತರಬೇತಿ ನಡೆಯಲಿದೆ. ವಿವರಕ್ಕೆ ಸಂಪರ್ಕಿಸುವ ದೂರವಾಣಿ : 08192-233787. ದಾವಣಗೆರೆ