ಸುದ್ದಿ ಸಂಗ್ರಹಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ ಮತದಾನMay 11, 2023May 11, 2023By Janathavani0 ದಾವಣಗೆರೆ, ಮೇ 10- ವಿದ್ಯಾನಗರದಲ್ಲಿ ರುವ ಮಾರುತಿ ಪ್ರೌಢಶಾಲೆಯ ಮತದಾನ ಕೇಂದ್ರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಅವರು ಪತ್ನಿಯ ಜೊತೆಯಲ್ಲಿ ತೆರಳಿ ಮತದಾನ ಮಾಡಿದರು. ದಾವಣಗೆರೆ, ವಿಧಾನಸಭಾ ಚುನಾವಣೆ