ಸುದ್ದಿ ವೈವಿಧ್ಯ, ಹರಿಹರಒಂದೇ ಕುಟುಂಬದ 28 ಜನರಿಂದ ಮತದಾನMay 11, 2023May 11, 2023By Janathavani0 ಮಲೇಬೆನ್ನೂರು, ಮೇ 10- ಕುಂಬಳೂರು ಗ್ರಾಮದ ಹಿರಿಯ ಮುಖಂಡ ಮಾಗಾನಹಳ್ಳಿ ಹಾಲಪ್ಪ ಅವರ ಮನೆಯ 28 ಜನ ಮತದಾರರು ಒಟ್ಟಿಗೆ ಹೋಗಿ ಮತದಾನ ಮಾಡುವ ಮೂಲಕ ಗಮನ ಸೆಳೆದರು. ಮಲೇಬೆನ್ನೂರು